tag:blogger.com,1999:blog-4792440733911000778.post2924862314604299003..comments2023-04-04T19:32:07.038+05:30Comments on MUSINGS: The SunbeamGeethahttp://www.blogger.com/profile/13971625975707041522noreply@blogger.comBlogger11125tag:blogger.com,1999:blog-4792440733911000778.post-21424669014884009072009-01-13T18:46:00.000+05:302009-01-13T18:46:00.000+05:30ಕವನ ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ತುಂಬಾ ಸಂತಸವಾಯಿತು ಸುಧ...ಕವನ ನಿಮಗೆ ಮೆಚ್ಚುಗೆಯಾಗಿದ್ದಕ್ಕೆ ತುಂಬಾ ಸಂತಸವಾಯಿತು ಸುಧೇಶ್ ಅವರೆGeethahttps://www.blogger.com/profile/13971625975707041522noreply@blogger.comtag:blogger.com,1999:blog-4792440733911000778.post-70637991528421167242009-01-13T13:45:00.000+05:302009-01-13T13:45:00.000+05:30ಗೀತಾ ಅವರೇ...ಬಾಲ್ಯ ಕಾಲದ ನೆನಪಿಗೆ ಕೊ೦ಡೊಯ್ಯಿತು ನಿಮ್ಮ ಕ...ಗೀತಾ ಅವರೇ...

ಬಾಲ್ಯ ಕಾಲದ ನೆನಪಿಗೆ ಕೊ೦ಡೊಯ್ಯಿತು ನಿಮ್ಮ ಕವನ. ನಾನು ಮತ್ತು ನನ್ನ ಅವಳಿ ತ೦ಗಿಯೇ ಕವನದಲ್ಲಿ ಇದ್ದ೦ತೆ ಅನಿಸಿತು.

ನನ್ನ ಫ್ರೆ೦ಡ್ಸುಗಳಿಗೆ ಓದಲು ಹೇಳುತ್ತೇನೆ:)

- ಸುಧೇಶ್ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-4792440733911000778.post-36877243348021475572009-01-12T18:44:00.000+05:302009-01-12T18:44:00.000+05:30ಹೋ...ನಿಮ್ಮ ಮೊದಲ ಊಹೆ ನನ್ನ ಊಹೆಗೆ ತುಂಬ ಹತ್ತಿರ....ಅವರು...ಹೋ...ನಿಮ್ಮ ಮೊದಲ ಊಹೆ ನನ್ನ ಊಹೆಗೆ ತುಂಬ ಹತ್ತಿರ....ಅವರು ಯಾರಾದರೂ .."Eshter"ನ "godmother" ಹಾಗೆ ಗಂಟು ಮುಖದವರೇ ಇರಬೇಕು ...hahahaGeethahttps://www.blogger.com/profile/13971625975707041522noreply@blogger.comtag:blogger.com,1999:blog-4792440733911000778.post-2208977161999772122009-01-12T18:29:00.000+05:302009-01-12T18:29:00.000+05:30ಹಹಹಾ ನಿಜ ಹೇಳಿದರೆ ಬೇಸರವಿಲ್ಲ ತಾನೆ. ನನಗನ್ನಿಸಿದ್ದು ೧. ...ಹಹಹಾ ನಿಜ ಹೇಳಿದರೆ ಬೇಸರವಿಲ್ಲ ತಾನೆ. ನನಗನ್ನಿಸಿದ್ದು ೧. ಮಲತಾಯಿಯೋ ದುಷ್ಟ ತಂದೆಯೋ ಬಂದಿರಬೇಕು
೨. ಇದು phantasy ಕವನದಂತಿರುವುದರಿಂದ ಯಾವುದೋ ಜೀನಿಯೋ ದೆವ್ವವೋ ಬಂದಿರಬಹುದು. ಎಂದುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4792440733911000778.post-77870131887057239232009-01-11T22:40:00.000+05:302009-01-11T22:40:00.000+05:30@ ಚಂದ್ರಕಾಂತ ಎಸ್ ಮ್ಯಾಡಮ್ ಬಾಗಿಲು ಬಡಿಯುವ ಬಗ್ಗೆ ಏನು ಬರ...@ ಚಂದ್ರಕಾಂತ ಎಸ್

ಮ್ಯಾಡಮ್ ಬಾಗಿಲು ಬಡಿಯುವ ಬಗ್ಗೆ ಏನು ಬರೆಯವವರಿದ್ದಿರಿ ಅಂತ ನನಗೆ ಕುತೂಹಲ ಹೆಚ್ಚಾಗುತ್ತಿದೆ :)...ದಯವಿಟ್ಟು ತಿಳಿಸಿರಿGeethahttps://www.blogger.com/profile/13971625975707041522noreply@blogger.comtag:blogger.com,1999:blog-4792440733911000778.post-56235488821082368622009-01-11T22:35:00.000+05:302009-01-11T22:35:00.000+05:30ತುಂಬಾ ಧನ್ಯವಾದಗಳು ಸರ್ ನಿಮಗೆ ಮತ್ತು ನಿಮ್ಮ ಅಕ್ಕನವರಿಗೂ,...ತುಂಬಾ ಧನ್ಯವಾದಗಳು ಸರ್ ನಿಮಗೆ ಮತ್ತು ನಿಮ್ಮ ಅಕ್ಕನವರಿಗೂ, ಪದ್ಯ ನಿಮ್ಮ ಬಾಲ್ಯದ ನೆನಪು ಮಾಡಿದ್ದು ತಿಳಿದು ಖುಶಿಯಾಯ್ತು :)Geethahttps://www.blogger.com/profile/13971625975707041522noreply@blogger.comtag:blogger.com,1999:blog-4792440733911000778.post-40983074517516291662009-01-11T21:12:00.000+05:302009-01-11T21:12:00.000+05:30ಗೀತಾರವರೆ....ವಾವ್..!ಎಷ್ಟು ಚಂದವಾಗಿ ಬರೆದಿದ್ದೀರಿ...!ಸು...ಗೀತಾರವರೆ....

ವಾವ್..!

ಎಷ್ಟು ಚಂದವಾಗಿ ಬರೆದಿದ್ದೀರಿ...!

ಸುಂದರವಾದ ಬಾಲ್ಯದ.. ಮುಗ್ಧತೆಯನ್ನು..!

ನನ್ನಕ್ಕ ಕಾರವಾರದಿಂದ ನಮ್ಮನೆಗೆ ಬಂದಿದ್ದಾರೆ..

ನನ್ನಕ್ಕನಿಗೆ ನಾನು ನಿಮ್ಮ "ಇದನ್ನು" ಅವರಿಗೆ ತೋರಿಸಿದೆ

ನಮ್ಮ ಬಾಲ್ಯದ ಲೋಕಕ್ಕೆ ಕರೆದೊಯ್ದುದಕ್ಕೆ..

ವಂದನೆ..
ಅಭಿನಂದನೆಗಳು...

ಅಕ್ಕ ನಿಮಗೆ ಶುಭಾಶಯ ತಿಳಿಸಿದ್ದಾರೆ..!

ಹೀಗೆ ಬರೆಯುತ್ತಾ ಇರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-4792440733911000778.post-48034539739794802732009-01-09T23:15:00.000+05:302009-01-09T23:15:00.000+05:30ಹಹಹಾನೀನು ಯಾವ ರೀತಿ ನನ್ನನ್ನು ಬೇಸ್ತು ಬೀಳಿಸುವೆ ಎಂದು ಕಾ...ಹಹಹಾ

ನೀನು ಯಾವ ರೀತಿ ನನ್ನನ್ನು ಬೇಸ್ತು ಬೀಳಿಸುವೆ ಎಂದು ಕಾದು ನೋಡಲು ಖುಷಿ ಅನಿಸುತ್ತೆ. ನಾನು ಹಿಂದೆ ಬರೆದ ಪ್ರತಿಕ್ರಿಯೆಯಲ್ಲಿ ಬಾಗಿಲು ಬಡಿದ ಶಬ್ದದ ಬಗ್ಗೆ ಬರೆಯಬೇಕೆಂದಿದ್ದೆ. ಆದರೆ ನಾನು ಗಹನವಾಗಿ ಚಿಂತಿಸುವಾಗ ನೀನು ಯಾವುದೂ ಸರಳ ಉತ್ತರ ಕೊಡುತ್ತೀಯಾ ಎಂದು ಸುಮ್ಮನಾದೆ :)

ನಿನ್ನ ನೈಜ ಉತ್ತರ ನನಗೆ ತುಂಬಾ ಇಷ್ಟ.:)ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4792440733911000778.post-16414701015611823232009-01-09T19:07:00.000+05:302009-01-09T19:07:00.000+05:30@ಚಂದ್ರಕಾಂತ ಎಸ್ ಧನ್ಯವಾದಗಳು ಮ್ಯಾಡಮ್ನಿಮ್ಮ ಕಾಮೆಂಟ್ ಗಳು...@ಚಂದ್ರಕಾಂತ ಎಸ್
ಧನ್ಯವಾದಗಳು ಮ್ಯಾಡಮ್
ನಿಮ್ಮ ಕಾಮೆಂಟ್ ಗಳು ನನಗೆ ತುಂಬಾ ಖುಶಿ ಕೊಡುತ್ತದೆ , ನಮ್ಮ ಅಮ್ಮ ಕೂಡ ಅರ್ಧ ಪೆನ್ಸಿಲ್ ನಲ್ಲಿ ಕಲಿತವರು ...:)

ಮತ್ತೆ,
ನಾನು ಚಾರ್ಲ್ಸ್ ಡಿಕೆನ್ಸ್ ರ ’ಬ್ಲೀಕ್ ಹೌಸ್ ’ ಓದಲು ಶುರು ಮಾಡಿರುವೆ, ಈ ಪದ್ಯ ಬರೆಯುವಾಗ ನನ್ನ ಕಲ್ಪನೆಯಲ್ಲಿ ’ರಿಚರ್ಡ್’ ಮತ್ತು ’ಆದ’ ಇದ್ದರು. (ಇವರಿಬ್ಬರ ಬಾಲ್ಯದ ಬಗ್ಗೆ ಡಿಕೆನ್ಸ್ ಏನೂ ಬರೆದಿಲ್ಲ ಅಂತ ಯೋಚಿಸ್ತಿದ್ದೆ)

ಶುರು ಮಾಡಿದಾಗ ಚಿಣ್ಣರು ಇಂಗ್ಲೆಂಡ್ ನ ಛಳಿಯಲ್ಲಿ ಇದ್ದರು...ಆದ್ರೆ ..ಬಿಸಿಲುಕೋಲು ಬರುವಷ್ಟರಲ್ಲಿ ನಮ್ಮ ಅಜ್ಜಿ ಊರಿನ ಕಿಟಕಿಗಳಿಲ್ಲದ ಹೆಂಚಿನ ನಡುಮನೆಯಲ್ಲಿದ್ದರು :D ಸದ್ಯ ಕಲ್ಪನೆಗೆ ವೀಸಾ ಬೇಕಿಲ್ವಲ್ಲ .....

ನೀವು ಬರೆಯುವ ಒಳ್ಳೊಳ್ಳೆಯ ಕಾಮೆಂಟ್ ಗಳಿಗೆ ನಾನು ಸದಾ ಅತಾರ್ಕಿಕ ಉತ್ತರ ಕೊಡುತ್ತೀನಂತ ಬೇಸರಿಸದಿರಿ ಪ್ಲೀಸ್

@ Mahesh Sindbandge

thanks for the comment...but there is no mytery till the end as you said, it lasts justs a few initial stanzas :)Geethahttps://www.blogger.com/profile/13971625975707041522noreply@blogger.comtag:blogger.com,1999:blog-4792440733911000778.post-70481346521250643242009-01-09T09:48:00.000+05:302009-01-09T09:48:00.000+05:30ಮಂಜು ಮುಸುಕಿದ ವಾತಾವರಣದಲ್ಲಿ ಬೆಚ್ಚನೆಯ ಸುಂದರ ಕವನ. ಈ "S...ಮಂಜು ಮುಸುಕಿದ ವಾತಾವರಣದಲ್ಲಿ ಬೆಚ್ಚನೆಯ ಸುಂದರ ಕವನ. ಈ "Sunbeam " ನನ್ನನ್ನು ಬಾಲ್ಯಕಾಲಕ್ಕೆ ಸೆಳೆದೊಯ್ದಿತು.ಹೆಂಚಿನ ಮನೆಗಳಲ್ಲಿ ಇಂತಹ ಬೆಳಕಿನ ರೇಖೆಗಳು ಮನಸ್ಸಿಗೆಷ್ಟು ಮುದ ನೀಡುತ್ತಿದ್ದವು. ಈಗಿನ ಭದ್ರವಾದ RCC ಸೂರಿನ ಮನೆಗಳಲ್ಲಿ ಈ ಕಿರಣಗಳನ್ನೆಲ್ಲಿ ನೋಡಲು ಸಾಧ್ಯ ?

ನನಗೆ ಬಹಳ ಇಷ್ಟವಾದದ್ದು ಅಣ್ಣ ತಂಗಿ ( ಹಾಗೆ ಭಾವಿಸುವೆ ) ಒಂದೇ ಹೊದಿಕೆಯನ್ನು ಹೊದ್ದುಕೊಳ್ಳುವಾಗಿನ ಪ್ರಸಂಗ!!ನಾವೆಲ್ಲಾ ಚಿಕ್ಕಂದಿನಲ್ಲಿ ಪ್ರತಿಯೊಂದನ್ನೂ Share ಮಾಡಬೇಕಿತ್ತು.ಪೂರ್ಣ Pencilನ್ನು ಒಮ್ಮೆಯಾದರೂ ನಮಗೆ ಕೊಡುತ್ತಿರಲಿಲ್ಲ. ಅರ್ಧಕ್ಕೆ ಸರಿಯಾಗಿ ಕತ್ತರಿಸಿ ನನಗೆ, ನನ್ನ ತಂಗಿಗೆ ಕೊಡುತ್ತಿದ್ದುದು ನೆನಪಾಗಿ ನಗೆ ಬಂದಿತು.

ಸುಂದರ ಕವನಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-4792440733911000778.post-90109978813693124602009-01-08T23:18:00.000+05:302009-01-08T23:18:00.000+05:30Hey you took hell out of me while i was reading th...Hey you took hell out of me while i was reading the poem..:D
At each stanza i was like "what is it, the children are talking about ?" and at last its a SUNBEAM!
you maintaned the mystery till the end ...!

Hmmm nice one though :)Mahesh Sindbandgehttps://www.blogger.com/profile/17099095274767291078noreply@blogger.com