Friday 12 June 2009

Wavy Mind

"I am going to the beach &
I will never come back to you"
said the effervescent wave to the ocean!
The ocean gave a deep blue smile
and
.......................stayed quiet.

5 comments:

Mahesh Sindbandge said...

Hmmmmm...Beautiful...

The innocence of the wave and the sense of " I know you very well " from ocean was very well potrayed...

Cheers

ಚಂದ್ರಕಾಂತ ಎಸ್ said...

ನಾನು ಹೈ-ಕು ಎಂದು ಹೇಳಿದ್ದು ನಿನ್ನ ಕವನದ ಗಾತ್ರವನ್ನು ಕುರಿತು. ಹಾಗೆಯೇ ನಿನ್ನ ಈ ಕವನಗಳನ್ನು ಲಿಮರಿಕ್ ಗಳಿಗೂ ಹೋಲಿಸಬಹುದು :))( ನನಗೆ ಗೊತ್ತು ನೀನು ವಿಕಿಪೀಡಿಯ ನೋಡುವೆ ಅಮ್ತ)

ಈ ಕವನಕ್ಕೆ ಪ್ರತಿಕ್ರಿಯೆ ಬರೆಯುವ ಮುಂಚೆ effer... ಪದದ ಅರ್ಥ ನೋಡ ಬೇಕಿತ್ತು. ಅದಕ್ಕೆ ತಡವಾಯಿತು. ಸುಂದರವಾದ ಗಂಭೀರವಾದ ಪದ್ಯ. ಇದನ್ನು ಒದಿದರೆ ಮಿಣುಕು ಹುಳ ನೆನಪಿಗೆ ಬರುತ್ತದೆ. ಆ ಅಲೆ ಕಡಲಿಗೆ ಹೇಳಿದ ಮೇಲೆ ಗಂಭೀರ ಮೌನ ತಾಲಿದ ಕಡಲಿನ ಚಿತ್ರಣ ಅದರ ಇಡೀ ವ್ಯಕ್ತಿತ್ವವನ್ನೇ ಚಿತ್ರಿಸುತ್ತದೆ.

ಸುಂದರ ಕವನಕ್ಕೆ ಭೇಷ್

ಸುಧೇಶ್ ಶೆಟ್ಟಿ said...

ಹೀಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಸು೦ದರ ಕವನಗಳನ್ನು ನಮಗೆ ನೀಡುತ್ತಿರಿ...

Ittigecement said...

ವಾಹ್.....!
ಎಂಥಹ ಕಲ್ಪನೆ...!!

ಮತ್ತೆ ತಿರುಗಿ ಬರುವದಿಲ್ಲವೆಂದು ...
ಹೇಳಿ ಹೊರಟ ತೆರೆಗೆ...
ಗಾಢ ಸಮುದ್ರದ ಉತ್ತರ...
ನೀಲಿ ಬಣ್ಣದ ಮುಗುಳ್ನಗೆ...

ತುಂಬಾ ಖುಷಿಯಾಗುತ್ತದೆ...

ಅಂದವಾದ ಕವನಕ್ಕೆ ಅಭಿನಂದನೆಗಳು...

Geetha said...

@ Mahesh Sindabandge

thanks Mahesh. so u do think that the wave is innocent. am happy :) bcoz most of my frnds think wave is showing too much of attitude!

@ಚಂದ್ರಕಾಂತ ಎಸ್
ಧನ್ಯವಾದಗಳು ಮೇಡಮ್ . ಈ ಸಣ್ಣ ಪದ್ಯವನ್ನು ನೀವು ಮತ್ತು ಮಹೇಶ್ ಅರ್ಥೈಸಿರುವ ರೀತಿ ವಿಭಿನ್ನವಾಗಿದೆ. ಪದ-ಪದ್ಯ-ಅರ್ಥಗಳ ಸಾಧ್ಯತೆಗಳು ಸೋಜಿಗವೆನಿಸುತ್ತದೆ!

ಮತ್ತು
ಅಬ್ಬಾ(AABBA)! ಲಿಮರಿಕ್ ಗಳು ನಾನು ಬರೆಯಲಾದಿತೇ?

@ಸುಧೇಶ್ ಶೆಟ್ಟಿ
ಧನ್ಯವಾದಗಳು ಸುಧೇಶ್. ಈ ನಡುವೆ ಬಹಳಾ busy ಅಗಿರುವಿರಿ ಎನಿಸುತ್ತದೆ.

@ಸಿಮೆಂಟು ಮರಳಿನ ಮಧ್ಯೆ
ಕಲ್ಪನೆ ಮೆಚ್ಚಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ಸರ್...ಹಾಗೆ ಕವನದ ಬಲು ಹತ್ತಿರದ ಅನುವಾದಕ್ಕೂ ಧನ್ಯವಾದಗಳು :)