Thursday, 12 February 2009

THE HILL

“Why do you climb the hill?
For many people are climbing?”

Many more are not climbing!

“Why do you climb the hill?
To squeeze pleasure out of pain?”

Can do that in hundred other ways!

“Why do you climb the hill then?”

“Because It Is There!”

Trek along………
Sweating profusely,
Sweltering sun beating on your head
Soil & Rock beneath burning like coal

March ahead……
Wielding the stick,
Wild thorns scratching the skin,
Wilder monkeys staring & scaring

Trek ahead………….
Bent down by the weight of your baggage…

‘Oh! You are at the peak now!”

‘Yes, I am……..!
The high wind blowing in my hair,
The trees, farmlands & houses, tiny,
…………….just beneath my feet!

“I conquered the hill!”

Oh! Is it so?

Did you conquer the hill?

Think over………., think over………

The hill….is still there!
Still & Unconquered!

The hill is Unconquered….
As long as there are men & women,
Men & women with desires,

Desires………..
……to reach the peak of hills,
…… to cross the endless horizons,
…… to Conquer the infinite universe

The hill remains…. ‘Unconquered’

&

“You…….. My dear…”
Huh! Ha…ha……
Laughed my mind,
……….mocking at me

“You Are Conquered, By your Ego!”

13 comments:

ಮುತ್ತುಮಣಿ said...

:)

ಈ ಪದ್ಯ ನನಗೆ ತುಂಬಾ ಇಷ್ಟ ಆಯ್ತು.

ಯಾಕ್ಚುವಲಿ... ಇದನ್ನ ನೀನೇ ಬರೆದಿದ್ದಾ? ಯಾಕೆ ಕೇಳಿದೆ ಅಂದ್ರೆ... ನಿನಗೆ ಸೀರಿಯಸ್ ಟೈಪ್ ಹಿಡಸಲ್ವಲ್ಲ... ಹ್ಹ ಹ್ಹ ಹ್ಹ ;)

Mahesh Sindbandge said...

Well i liked the way poem carried the thrilling part till the end....
I was thinking where the poet is taking the point to,and the word "EGO" definitely came as a punch line in the end.
I wonder whether "am i conquered by EGO" bcuz i am crazy about trekking on THE HILL's..:P

ಸುಧೇಶ್ ಶೆಟ್ಟಿ said...

ಬೆಟ್ಟವನ್ನು ಪ್ರತಿಮೆಯಾಗಿಟ್ಟುಕೊ೦ಡು ಹೆಣೆದ ಈ ಕವನ ತು೦ಬಾ ಇಷ್ಟವಾಯಿತು ಮತ್ತು ಬದುಕಿನ ಸರಳ ಸತ್ಯವನ್ನು ಹೇಳುತ್ತದೆ ಈ ಕವನ.

ಎಷ್ಟೇ ಔನ್ನತ್ಯವನ್ನು ಮುಟ್ಟಿದೆವೆ೦ದುಕೊ೦ಡರೂ ಮತ್ತೊ೦ದಷ್ಟು ಎತ್ತರ ಏರುವುದು ಇದ್ದೇ ಇರುತ್ತದಲ್ಲಾ? ಅದಕ್ಕೆ ಇರಬೇಕು ದಾರ್ಶನಿಕರು ಅ೦ದಿರುವು ಮನಸ್ಸಿನ ಮಟ್ಟದಲ್ಲಿ ನಾವು ಮೇಲೇರಬೇಕೆ೦ದು.

“You Are Conquered, By your Ego!” - ಈ ಸಾಲು ಒ೦ದೇ ಸಾಕು ಇಡೀ ಕವನದ ಒಳಾರ್ಥ ತಿಳಿಸಲು.

ಕೆಲವು ವಾಕ್ಯವನ್ನು ಏನನ್ನು ಧ್ವನಿಸುತ್ತವೆ ಎ೦ಬುದು ಅರ್ಥವಾಗಲಿಲ್ಲ. ಉದಾ: March ahead……
Wielding the stick,
Wild thorns scratching the skin,
Wilder monkeys staring & scaring

ಕವನದ continuity break ಆಗದಿರಲು ಇವುಗಳನ್ನು ಬರೆದಿರೋ? ಅಥವಾ ಇನ್ನೇನಾದರೂ ಬೇರೆ ಒಳಾರ್ಥವಿದೆಯೇ ಈ ಸಾಲುಗಳಿಗೆ?
ಇ೦ಗ್ಲಿಷ್ ಕವನದ structure ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕಾರಣ ಇದನ್ನು ಕೇಳುತ್ತಿದ್ದೇನೆ:)

Santhosh Rao said...

Really nice one..
The top of the hill is but the bottom of another mountain.

ಚಂದ್ರಕಾಂತ ಎಸ್ said...

ಗೀತಾ

ಕವನ ಚೆನ್ನಾಗಿದೆ. ನಿನ್ನ ಎಲ್ಲಾ ಕವನಗಳನ್ನೂ ಓದುತ್ತಾ ಬಂದಿರುವ ನನಗೆ ಈ ಕವನವೂ ಅದೇ ಸಾಲಿಗೆ ಸೇರುತ್ತದೆ ಅನಿಸಿತು. ಆದರೂ ಬೆಟ್ಟದ ಪ್ರತಿಮೆ ಬಹಳ ಚೆನ್ನಾಗಿದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಎವರೆಸ್ಟ್ ಬಗ್ಗೆ ತೇನ್ ಸಿಂಗ್ ನನ್ನು ಇಂತಹುದೇ ಪ್ರಶ್ನೆ ಕೇಳಿದಾಗ ನಿನ್ನ ಕವನದ ಮೊದಲೆರಡು ಸಾಲಿನ ಉತ್ತರ ಕೊಟ್ಟಿದ್ದ ಎಂದು ಬಂದಿತ್ತು. ಅದರ ಪ್ರೇರಣೆ ಏನಾದರೂ ಇದೆಯೇ ? ಒಳ್ಳೆಯ ಪ್ರೇರಣೆ ಎಲ್ಲಿಂದ ಬಂದರೂ ಒಳ್ಳೆಯದೇ .

ನಿನ್ನ ಹಿಂದಿನ ಕವನಗಳಂತಲ್ಲದೆ ಇಲ್ಲಿ ಸ್ವಲ್ಪ ಗದ್ಯ ಗುಣ ಹೆಚ್ಚಾಗಿದೆ ಅನ್ನಿಸಿತು.

Ittigecement said...

ಗೀತಾರವರೆ...

ಬಹಳ ಸೊಗಸಾಗಿದೆ..

ನನಗೆ ಬಹಳ ಇಷ್ಟ ಆಯಿತು..

ಬಹಳ ದಿನಗಳವರೆಗೆ ನೀವು ಏನನ್ನೂ ಪೋಸ್ಟ್ ಮಾಡೇ ಇರಲಿಲ್ಲ..

ಚಂದದ ಕವಿತೆಗೆ..

ಗೀತೆಗೆ..

ಅಭಿನಂದನೆಗಳು..

Geetha said...

@ ಮುತ್ತು
ನಾನು ಹೇಳಿದ್ದು ಸೀರಿಯಸ್ ಟೈಪ್ ಓದಕ್ಕೆ ಹಿಡಿಸಲ್ಲ ಅಂತ, ಬರೆಯಕ್ಕೇನ್ ತೊಂದರೆ ಇಲ್ಲ . ನಾನ್ ಬರ್ದಿದ್ದು ನಾನೆ ಓದಬೇಕು ಅಂತೇನು ಇಲ್ವಲ್ಲ...ಹಿ ಹಿ ಹಿ ;)

@ Mahesh Sindbandge
thanks for the comment. nice to know that u r an avid trekker. all trekkers need not be egoistic. infact trekking makes you feel humble :)

@ ಸುಧೇಶ್ ಶೆಟ್ಟಿ
ಓಹ್..ನಿಮ್ಮ ಕಾಮೆಂಟ್ ನಿಂದ ನನ್ನ ಪದ್ಯದ ಬೆಲೆ ಹೆಚ್ಚಿಸಿಬಿಟ್ಟಿದ್ದೀರಿ! ಪದ್ಯ ಅಷ್ಟು ಗಹನವಾಗಿ ಬರೆದದ್ದೇನಲ್ಲ.

ಆ ಸಾಲುಗಳಿಗೆ ಒಳಾರ್ಥ ಏನಿಲ್ಲ.friends ಜೊತೆ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದೆ. ಅಲ್ಲಿ ಮುಳ್ಳು ಗಿಡಗಳು, ಕೋತಿಗಳು ಹೆಚ್ಚು. ನಾವು ಕೋಲು ಹಿಡಿದು ಕೋತಿಗಳನ್ನು ಹೆದರಿಸುತ್ತಿದ್ದೆವು.ಅದಕ್ಕೆ ಹಾಗೆ ಬರೆದೆ.

ಧ್ವನಿ!, ಕವನದ structure!...ಅದೆಲ್ಲ ನನಗೆ ಗೊತಿಲ್ಲ . ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ :(
ನಮ್ಮ ಚಂದ್ರಕಾಂತ ಮ್ಯಾಡಮ್ ಇದಕ್ಕೆಲ್ಲ ಉತ್ತರಿಸಬಹುದು.ಅಲ್ಲದೆ ಒಳಾರ್ಥ ಹುಡುಕುವುದರಲ್ಲಿ ಅವರು ಎತ್ತಿದ ಕೈ! ನಿಮ್ಮಂತೆಯೇ..:)

@ ಸಂತೋಷ್ ಚಿದಂಬರ್
thanks for the comment :)
& thats a nice idiom you have given us.

Geetha said...

@ ಚಂದ್ರಕಾಂತ ಎಸ್
ಧನ್ಯವಾದಗಳು ಮ್ಯಾಡಮ್.
ಸರಿಯಾಗಿ ಊಹಿಸಿದ್ರಿ. ಆ ಸಾಲು ಎರವಲು ಪಡೆದದ್ದು. ಪತ್ರಿಕೆಯಲ್ಲಿ ಬಂದದ್ದು ಗಮನಿಸಲಿಲ್ಲ.ಅದರೆ ಹೈಸ್ಕೂಲಲ್ಲಿ ನಮ್ಮ ಭೂಗೋಳದ ಸರ್ ಎವರೆಸ್ಟ್ ಬಗ್ಗೆ ಹೇಳುತ್ತ ’ಎಡ್ಮ್ಂಡ್ ಹಿಲರಿ’ಯ ಈ ಮಾತು ಹೇಳಿದ್ದರು. ಶಿವಗಂಗೆ ಬೆಟ್ಟ ಹತ್ತುವಾಗ ಅದೇ ನೆನಪಾಗುತ್ತಿತ್ತು.
ಪದ್ಯದ ಕೊನೆಗೆ ಈ ಎರಡು ಸಾಲು ನನ್ನದಲ್ಲ ಅಂತ ಬರೆಯೋಣ ಅನ್ಕೊಂಡೆ. ಈಗ confuse ಆಗಿದೆ ! ಇದು ’ಹಿಲರಿ’ ಅವರದು ಅಂತ ಬರೆಯುವುದೊ ಅಥವ ’ತೇನ್ ಸಿಂಗ್’ ಅವರದು ಅಂತ ಬರೆಯುವುದೋ...ಏನು ಮಾಡುವುದು?

Geetha said...

@ ಸಿಮೆಂಟು ಮರಳಿನ ಮಧ್ಯೆ
ಧನ್ಯವಾದಗಳು ಸರ್.
ನಿಮ್ಮ ನಗೆ ಬರಹಗಳು ನನಗೆ ತುಂಬ ಇಷ್ಟ. ಹಾಗೆ ಸರಳವಾಗಿ ಬರೆಯಬೇಕು ಅಂತಲೂ ಆಸೆ ...ಆದ್ರೆ ಬರುವುದಿಲ್ಲ :( no problem..ನೀವು ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ :)

Ittigecement said...

ಗೀತಾರವರೆ...

ನಮಸ್ಕಾರ..
ಎಲ್ಲಿ ಕಳೆದು ಹೋಗಿದ್ದೀರಿ...?

ತುಂಬಾ ದಿನಗಳಾದವು ಹೊಸ ಪೋಸ್ಟ್ ಹಾಕದೆ..

ಬೇಗನೆ ಹಾಕಿ..

Geetha said...

@ ಸಿಮೆಂಟು ಮರಳಿನ ಮಧ್ಯೆ ,

ನಮಸ್ಕಾರ ಸರ್,
ನೀವು ನೆನೆಸಿಕೊಂಡಿದ್ದು ಭಾರಿ ಖುಶಿಯಾಯ್ತು ನನಗೆ :)

ಸ್ವಲ್ಪ ಸಮಯದ ಅಭಾವ , ಬರೆಯುತ್ತೇನೆ ಅಲ್ಲದೆ ನೀವೆಲ್ಲ ಬರೆದಿರುವುದು ಓದದೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ :(

ಸುಧೇಶ್ ಶೆಟ್ಟಿ said...

ಗೀತಾ ಅವರೇ...

ನಿಮ್ಮ ಮು೦ದಿನ ಪೋಸ್ಟಿಗೆ ಕಾಯುತ್ತಿದ್ದೇನೆ....

Geetha said...

ನಮಸ್ಕಾರ ಸುಧೇಶ್,


ನಿಮ್ಮ ಕಮೆಂಟ್ ಇಂದ ನನಗೆ ಸ್ವಲ್ಪ ಜಂಭ ಬಂದ ಹಾಗಿದೆ...ಹ ಹ..
ಸಮಯ ಸಿಗುತ್ತಿಲ್ಲ...ಸಾರಿ, ನಿಮ್ಮ ಲೇಖನ ಇನ್ನೂ ಓದಲು ಆಗಿಲ್ಲ :(