- To be absent minded, to study in silence, to meditate on, to wonder at
& Also 'Muse' - one of the nine goddesses of the liberal arts - daughters of Zeus & Mnemosyne, of music,lyrics, poetry………………
says the dictionary!
Wednesday, 17 June 2009
Outlook
"I want a Traditional Girl with a Modern Outlook..." used to dream that boy all the time Did he get one? Oh! Yes....Yes.... His wife cooks ragi balls in the Microwave Oven!
ಮೊದಲ ನಾಲ್ಕು ಸಾಲುಗಳನ್ನು ಓದುವಾಗ ಉತ್ತರ ಏನಿರಬಹುದು? ಎಂದು ಚಿಂತಿಸುತ್ತಲೇ ಇದ್ದೆ. ಹೊಳೆಯಲೇ ಇಲ್ಲ. ಆದರೆ ನಿನ್ನ ಕಲ್ಪನೆ ಅದ್ಭುತವಾಗಿದೆ. ನಿನ್ನಂತಹ ಯುವಜನರಿಗೆ ಈ ಉತ್ತರ ಸಾಮಾನ್ಯ ಅನ್ನಿಸಬಹುದು. ಇದರಲ್ಲಿರುವ ವಿಡಂಬನೆ ನೂರು ಅರ್ಥ ಹೇಳುತ್ತದೆ.
6 comments:
ha ha ha...
nice one
Haha....Very Funny..
Hoping i am first on this...
send the prize money to my home.. :-P
Thanks for considering my suggestion of increasing your frequency of posting..
Now i really feel like there is blog called "MUSING" very much around. :-D
Keep writing such humourous write ups..
Cheers
ಗೀತಾ
ಈ ಕವನಕ್ಕೆ ಹತ್ತಕ್ಕೆ ಹತ್ತು ಅಂಕಗಳು!!:)
ಮೊದಲ ನಾಲ್ಕು ಸಾಲುಗಳನ್ನು ಓದುವಾಗ ಉತ್ತರ ಏನಿರಬಹುದು? ಎಂದು ಚಿಂತಿಸುತ್ತಲೇ ಇದ್ದೆ. ಹೊಳೆಯಲೇ ಇಲ್ಲ. ಆದರೆ ನಿನ್ನ ಕಲ್ಪನೆ ಅದ್ಭುತವಾಗಿದೆ.
ನಿನ್ನಂತಹ ಯುವಜನರಿಗೆ ಈ ಉತ್ತರ ಸಾಮಾನ್ಯ ಅನ್ನಿಸಬಹುದು. ಇದರಲ್ಲಿರುವ ವಿಡಂಬನೆ ನೂರು ಅರ್ಥ ಹೇಳುತ್ತದೆ.
ಹ್ಹ....ಹ್ಹಾ...ಹ್ಹೀ...ಹ್ಹೀ..
ತಮ್ಮ ಮುಖ ಹೇಗಿದೆಯೆಂದು...
ನೋಡಿಕೊಳ್ಳದೇ ಹೆಣ್ಣು ಹುಡುಕುವ..
ಹೆಚ್ಚಿನ ಗಂಡುಮಕ್ಕಳಿಗೆ ಹೀಗೇ ಅಗುತ್ತದೆ...
ಚೆನ್ನಾಗಿದೆ.......
@ ಶಿವಪ್ರಕಾಶ್,
thanks for the comment
@ Mahesh Sindbandge,
U missed the first prize by a few mins :P
thanks 2 u r suggestion :)
@ ಚಂದ್ರಕಾಂತ ಎಸ್,
ಧನ್ಯವಾದಗಳು ಮೇಡಮ್ ಹತ್ತು ಅಂಕ ಕೊಟ್ಟಿದ್ದಕ್ಕೆ !! ಮಾರ್ಕ್ಸು ಮನಃ ಪೂರ್ತಿಯಾಗಿ ಕೊಟ್ಟಿರುವಿರಲ್ಲ...ಮರುಮೌಲ್ಯಮಾಪನಕ್ಕೆ ಹಾಕಿಬಿಟ್ಟಾಳೆಂದು ಕೊಟ್ಟಿಲ್ಲ ತಾನೆ ;))
@ ಸಿಮೆಂಟು ಮರಳಿನ ಮಧ್ಯೆ,
ಎಲ್ಲರನ್ನು ನಗಿಸುವ ನೀವು ನಕ್ಕಿದ್ದು ಕಂಡು ಭಾರಿ ಖುಶಿಯಾಯ್ತು ಪ್ರಕಾಶ್ ಸರ್
(ಪ್ರಶ್ನೆ ಬರಿ ಮುಖದ್ದಲ್ಲ...)
hehe..very nice ..hanigavana...!
Post a Comment